ಆಗಸ್ಟ್ 03, 2026
ದಿನಾಂಕ : ೩೦/೦೭/೨೦೨೪ ರಂದು, ಶೇಷಾದ್ರಿಪುರಂ ಕಾಲೇಜು ನಲ್ಲಿ, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕಾರ್ಯಾಗಾರ ಆಯೋಜಿಸಲಾಯಿತು.
ಡಾಕ್ಟರ್ ಚಿತ್ರಾ ಶಶಿಧರ್ (ಡೈರೆಕ್ಟರ್ - ಪೋಸ್ಟ್ ಗ್ರಾಜುಯೇಟ್ ಡಿಪಾರ್ಟ್ಮೆಂಟ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್), ಪ್ರೊಫೆಸರ್ ಕಿರಾಣ ಎನ್ (ಕಾನ್ವೇನರ್) ಮತ್ತು ರಿಸೋರ್ಸ್ ಪರ್ಸನ್ ವಿದ್ಯಾಶಂಕರ್ ಹೆಚ್.ಕೆ (ನಿಮ್ಹಾನ್ಸ್ - ವೆಲ್ ಬೀಯಿಂಗ್ ವಾಲಂಟೀರ್) ಉಪಸ್ಥಿತರಿದ್ದರು.
ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು, ಓದಿನಲ್ಲಿ ಗಮನ ಹೆಚ್ಚಿಸಲು ಮತ್ತು ಆತ್ಮವಿಶ್ವಾಸ ಬೆಳೆಸಲು ಅತ್ಯಂತ ಅವಶ್ಯಕವಾಗಿದೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

