ಆಗಸ್ಟ್ 06, 2026
🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷
*07 ಆಗಸ್ಟ್ 2026*
*ಶುಕ್ರವಾರ*
🌅 *ಸೂರ್ಯೋದಯ :*
ಬೆಳಿಗ್ಗೆ 06 : 10
🌄 *ಸೂರ್ಯಾಸ್ತ :*
ಸಂಜೆ 06 : 40
*ಚಂದ್ರೋದಯ* :
ರಾತ್ರಿ 12 : 13
🌙 *ಚಂದ್ರಾಸ್ತ :*
ಮಧ್ಯಾಹ್ನ 01 : 32
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು- ಗ್ರೀಷ್ಮ ಋತು*
*ದೃಕ್ ಋತು- ವರ್ಷ ಋತು*
*ಶೈವಧರ್ಮ ಋತು-ನರ್ತನ ಋತು*
ಚಾoದ್ರಮಾನ
*ಆಷಾಢ ಮಾಸ*
(ಅಮಾಂತ ಆಷಾಢ)
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ* 22 )
🌘 *ಕೃಷ್ಣ ಪಕ್ಷ*
🌘 *ನವಮಿ ತಿಥಿ*
ಗುರುವಾರ ಸಂಜೆ 06 : 52 ರಿಂದ ಶುಕ್ರವಾರ ಸಂಜೆ 04 : 37 ರ ತನಕ ನಂತರ
🌘 *ದಶಮಿ ತಿಥಿ*
ಶುಕ್ರವಾರ ಸಂಜೆ 04 : 37 ರಿಂದ ಶನಿವಾರ ಮಧ್ಯಾಹ್ನ 01 : 59 ರವರೆಗೆ
🌟 *ಕೃತ್ತಿಕಾ ನಕ್ಷತ್ರ*
ಗುರುವಾರ ರಾತ್ರಿ 08 : 13 ರಿಂದ ಶುಕ್ರವಾರ ಸಂಜೆ 06 : 43 ರ ತನಕ ನಂತರ
🌟 *ರೋಹಿಣಿ ನಕ್ಷತ್ರ*
ಶುಕ್ರವಾರ ಸಂಜೆ 06 : 43 ರಿಂದ ಶನಿವಾರ ಸಂಜೆ 04 : 51 ರ ತನಕ
ಚಂದ್ರ ಸ್ಥಿತ ರಾಶಿ
🌝 *ವೃಷಭ ರಾಶಿ*
ಸೂರ್ಯ ಸ್ಥಿತ ರಾಶಿ
🌞 *ಕಟಕ ರಾಶಿ*
*ಗರಿಜ ಕರಣ*
ಶುಕ್ರವಾರ ಸಂಜೆ 04 : 37 ರವರೆಗೆ ನಂತರ
*ವಣಿಜ ಕರಣ*
ಶುಕ್ರವಾರ ರಾತ್ರಿ 03 : 21 ತನಕ ನಂತರ
*ವಿಷ್ಠಿ ಕರಣ*
ಶನಿವಾರ ಮಧ್ಯಾಹ್ನ 01 : 59 ರವರೆಗೆ
*ವೃದ್ಧಿ ಯೋಗ*
ಗುರುವಾರ ಮಧ್ಯಾಹ್ನ 03 : 00 ರಿಂದ ಶುಕ್ರವಾರ ಮಧ್ಯಾಹ್ನ 12 : 10 ರತನಕ ನಂತರ
*ಧೃವ ಯೋಗ*
ಶುಕ್ರವಾರ ಮಧ್ಯಾಹ್ನ 12 : 10 ರಿಂದ ಶನಿವಾರ ಬೆಳಿಗ್ಗೆ 09 : 01 ರತನಕ
*ಬ್ರಹ್ಮ ಮುಹೂರ್ತ*
ಮುಂಜಾನೆ 04 : 34 ರಿಂದ ಮುಂಜಾನೆ 05 : 22 ತನಕ
*ಅಭಿಜಿನ್ ಮುಹೂರ್ತ :*
ಮಧ್ಯಾಹ್ನ 12 : 00 ರಿಂದ ಮಧ್ಯಾಹ್ನ 12 : 50 ತನಕ
*ಅಮೃತ ಕಾಲ*
ಸಂಜೆ 04 : 27 ರಿಂದ ಸಂಜೆ 05 : 57 ತನಕ
*ರಾಹುಕಾಲ :*
ಬೆಳಿಗ್ಗೆ 10 : 51 ರಿಂದ
ಮಧ್ಯಾಹ್ನ 12 : 25 ತನಕ
*ಯಮಗಂಡ ಕಾಲ :*
ಮಧ್ಯಾಹ್ನ 03 : 33 ರಿಂದ ಸಂಜೆ 05 : 06 ತನಕ
*ಗುಳಿಕ ಕಾಲ :*
ಬೆಳಿಗ್ಗೆ 07 : 43 ರಿಂದ ಬೆಳಿಗ್ಗೆ 09 : 17 ತನಕ
*ದುರ್ಮುಹೂರ್ತ :*
ಬೆಳಿಗ್ಗೆ 08 : 40 ರಿಂದ ಬೆಳಿಗ್ಗೆ 09 : 30 ತನಕ ಮತ್ತೆ
ಮಧ್ಯಾಹ್ನ 12 : 50 ರಿಂದ ಮಧ್ಯಾಹ್ನ 01 : 40 ತನಕ
*ವರ್ಜ್ಯಂ*
ಬೆಳಿಗ್ಗೆ 07 : 28 ರಿಂದ ಬೆಳಿಗ್ಗೆ 08 : 58 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ರೋಗ*
ಬೆಳಿಗ್ಗೆ 07:30 ರಿಂದ 09:00
: *ಜ್ವರ*
ಬೆಳಿಗ್ಗೆ 09:00 ರಿಂದ 10:30
: *ಅಮೃತ*
ಬೆಳಿಗ್ಗೆ 10:30 ರಿಂದ 12:00
: *ಕಲಹ*
ಮಧ್ಯಾಹ್ನ 12:00 ರಿಂದ 01:30
: *ಲಾಭ*
ಮಧ್ಯಾಹ್ನ 01:30 ರಿಂದ 03:00
: *ಶುಭ*
ಮಧ್ಯಾಹ್ನ 03:00 ರಿಂದ 04:30
: *ಧನ*
ಸಂಜೆ 04:30 ರಿಂದ 06:00
: *ಲಾಭ*
*ರಾತ್ರಿ*
ಸಂಜೆ 06:00 ರಿಂದ 07:30
: *ಅಮೃತ*
ರಾತ್ರಿ 07:30 ರಿಂದ 09:00
: *ಜ್ವರ*
ರಾತ್ರಿ 09:00 ರಿಂದ 10:30
: *ಕಲಹ*
ರಾತ್ರಿ 10:30 ರಿಂದ 12:00
: *ಲಾಭ*
ರಾತ್ರಿ 12:00 ರಿಂದ 01:30
: *ಶುಭ*
ರಾತ್ರಿ 01:30 ರಿಂದ 03:00
: *ಧನ*
ರಾತ್ರಿ 03:00 ರಿಂದ 04:30
: *ಅಮೃತ*
ಬೆಳಗಿನ ಜಾವ 04:30 ರಿಂದ 06:00
: *ವಿಷ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ*
ಚಿತ್ತಾ ೩,೪
ಸ್ವಾತಿ ೧,೨,೩,೪
ವಿಶಾಖ ೧,೨,೩
ಪಾದಗಳು
*💥ಅಗ್ನಿ ವಾಸ*
ಪೃಥ್ವಿಯಲ್ಲಿ
*🌕ಚಂದ್ರ ವಾಸ*
ದಕ್ಷಿಣದಲ್ಲಿ
*🌟ದಿಶಾ ಶೂಲ*
ಪಶ್ಚಿಮದಲ್ಲಿ
*🐉ರಾಹುಕಾಲ ವಾಸ*
ಆಗ್ನೇಯದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಶುಕ್ರ - 06:09 ರಿಂದ 07:12*
*ಬುಧ - 07:12 ರಿಂದ 08:15*
*ಚಂದ್ರ - 08:15 ರಿಂದ 09:17*
*ಶನಿ - 09:17 ರಿಂದ 10:20*
*ಗುರು - 10:20 ರಿಂದ 11:22*
*ಕುಜ - 11:22 ರಿಂದ 12:25*
*ಮಧ್ಯಾಹ್ನ*
*ರವಿ - 12:25 ರಿಂದ 01:27*
*ಶುಕ್ರ - 01:27 ರಿಂದ 02:30*
*ಬುಧ - 02:30 ರಿಂದ 03:33*
*ಚಂದ್ರ - 03:33 ರಿಂದ 04:35*
*ಸಾಯಂಕಾಲ*
*ಶನಿ - 04:35 ರಿಂದ 05:38*
*ಗುರು - 05:38 ರಿಂದ 06:40*
*ಕುಜ - 06:40 ರಿಂದ 07:38*
*ರಾತ್ರಿ*
*ರವಿ - 07:38 ರಿಂದ 08:35*
*ಶುಕ್ರ - 08:35 ರಿಂದ 09:33*
*ಬುಧ - 09:33 ರಿಂದ 10:30*
*ಚಂದ್ರ - 10:30 ರಿಂದ 11:27*
*ಶನಿ - 11:27 ರಿಂದ 12:25*
*ಗುರು - 12:25 ರಿಂದ 01:22*
*ಕುಜ - 01:22 ರಿಂದ 02:20*
*ರವಿ - 02:20 ರಿಂದ 03:17*
*ಬೆಳಗಿನ ಜಾವ*
*ಶುಕ್ರ - 03:17 ರಿಂದ 04:15*
*ಬುಧ - 04:15 ರಿಂದ 05:12*
*ಚಂದ್ರ - 05:12 ರಿಂದ 06:09*
🙏🌷☘️ ☘️🌷🙏
*ಅವಧೂತ ಚಿಂತನ*
🪷 _*ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ*_ 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
9690009393
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

