ಆಗಸ್ಟ್ 06, 2026
ಕರ್ನಾಟಕದ ಎಲ್ಲಾ ಮತದಾರರ ಗಮನಕ್ಕೆ*
ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಅಂಗವಾಗಿ *ASDDO (Absent, Shifted, Dead, Duplicate, Others) ಪಟ್ಟಿಯನ್ನು ಪ್ರಕಟಿಸಿದೆ.*
✅ ದಯವಿಟ್ಟು ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಎಂದು ಒಮ್ಮೆ ಪರಿಶೀಲಿಸಿ.
⚠️ ಯಾವುದೇ ತಪ್ಪಿನಿಂದ *ನಿಮ್ಮ ಹೆಸರು ASDDO ಪಟ್ಟಿಯಲ್ಲಿ ಸೇರಿದ್ದರೆ, ತಕ್ಷಣವೇ ಸಂಬಂಧಿಸಿದ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಿ.* ಇಲ್ಲದಿದ್ದರೆ ನಿಮ್ಮ ಮತದಾರರ ದಾಖಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
📌 ನಿಮ್ಮ ವಿವರಗಳನ್ನು ಇಲ್ಲಿ ಪರಿಶೀಲಿಸಿ:
https://ceo.karnataka.gov.in/asddo.html
ಈ ಸಂದೇಶವನ್ನು ನಿಮ್ಮ ಕುಟುಂಬದವರು, ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ತಪ್ಪದೇ ಹಂಚಿಕೊಳ್ಳಿ. *ಪ್ರತಿಯೊಬ್ಬ ಮತದಾರರೂ ತಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ.*
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

