ಆಗಸ್ಟ್ 07, 2026
🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
🌟
*08 ಆಗಸ್ಟ್ 2026*
*ಶನಿವಾರ*
🌅 *ಸೂರ್ಯೋದಯ :*
ಬೆಳಿಗ್ಗೆ 06 : 10
🌄 *ಸೂರ್ಯಾಸ್ತ :*
ಸಂಜೆ 06 : 40
🌙 *ಚಂದ್ರೋದಯ* :
ರಾತ್ರಿ 01 : 09
🌙 *ಚಂದ್ರಾಸ್ತ :*
ಮಧ್ಯಾಹ್ನ 02 : 37
*ಪರಾಭವ ನಾಮ ಸಂವತ್ಸರ*
*ಉತ್ತರಾಯಣ*
*ವೈದಿಕ ಋತು-ಗ್ರೀಷ್ಮ ಋತು*
*ದೃಕ್ಋತು- ವರ್ಷ ಋತು*
*ಶೈವಧರ್ಮ ಋತು- ನರ್ತನ ಋತು*
ಚಾoದ್ರಮಾನ
*ಆಷಾಢ ಮಾಸ*
(ಅಮಾಂತ ಆಷಾಢ)
(ಪೂರ್ಣಿಮಾಂತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ* 23)
🌘 *ಕೃಷ್ಣ ಪಕ್ಷ*
🌘 *ದಶಮಿ ತಿಥಿ*
ಶುಕ್ರವಾರ ಸಂಜೆ 04 : 37 ರಿಂದ ಶನಿವಾರ ಮಧ್ಯಾಹ್ನ 01 : 59 ತನಕ ನಂತರ
🌘 *ಏಕಾದಶಿ ತಿಥಿ*
ಶನಿವಾರ ಮಧ್ಯಾಹ್ನ 01 : 59 ರಿಂದ ಭಾನುವಾರ ಬೆಳಿಗ್ಗೆ 11 : 05 ತನಕ
🌟 *ರೋಹಿಣಿ ನಕ್ಷತ್ರ*
ಶುಕ್ರವಾರ ಸಂಜೆ 06 : 43 ರಿಂದ ಶನಿವಾರ ಸಂಜೆ 04 : 51 ತನಕ ನಂತರ
🌟 *ಮೃಗಶಿರಾ ನಕ್ಷತ್ರ*
ಶನಿವಾರ ಸಂಜೆ 04 : 51 ರಿಂದ ಭಾನುವಾರ ಮಧ್ಯಾಹ್ನ 02 : 43 ತನಕ
ಚಂದ್ರ ಸ್ಥಿತ ರಾಶಿ
🌝 *ವೃಷಭ ರಾಶಿ*
ರಾತ್ರಿ 03 : 48 ರವರೆಗೆ ನಂತರ
🌝 *ಮಿಥುನ ರಾಶಿ*
ಸೂರ್ಯ ಸ್ಥಿತ ರಾಶಿ
🌞 *ಕಟಕ ರಾಶಿ*
*ವಿಷ್ಠಿ ಕರಣ*
ಶನಿವಾರ ಮಧ್ಯಾಹ್ನ 01 : 59 ರವರೆಗೆ ನಂತರ
*ಬವ ಕರಣ*
ಶನಿವಾರ ರಾತ್ರಿ 12 : 34 ತನಕ ನಂತರ
*ಬಾಲವ ಕರಣ*
ಭಾನುವಾರ ಬೆಳಿಗ್ಗೆ 11 : 05 ತನಕ
*ಧೃವ ಯೋಗ*
ಶುಕ್ರವಾರ ಮಧ್ಯಾಹ್ನ 12 : 10 ರಿಂದ ಶನಿವಾರ ಬೆಳಿಗ್ಗೆ 09 : 01 ತನಕ ನಂತರ
*ವ್ಯಾಘಾತ ಯೋಗ*
ಶನಿವಾರ ಬೆಳಿಗ್ಗೆ 09 : 01 ರಿಂದ ಭಾನುವಾರ ಮುಂಜಾನೆ 05 : 37 ತನಕ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 34 ರಿಂದ ಮುಂಜಾನೆ 05 : 22 ರ ತನಕ
*ಅಭಿಜಿನ್ ಮುಹೂರ್ತ :*
ಮಧ್ಯಾಹ್ನ 12 : 00 ರಿಂದ ಮಧ್ಯಾಹ್ನ 12 : 50 ತನಕ
*ಅಮೃತಕಾಲ :*
ಮಧ್ಯಾಹ್ನ 01 : 53 ರಿಂದ ಮಧ್ಯಾಹ್ನ 03 : 21 ತನಕ
*ರಾಹುಕಾಲ :*
ಬೆಳಿಗ್ಗೆ 09 : 17 ರಿಂದ ಬೆಳಿಗ್ಗೆ 10 : 51 ತನಕ
*ಯಮಗಂಡ ಕಾಲ :*
ಮಧ್ಯಾಹ್ನ 01 : 59 ರಿಂದ ಮಧ್ಯಾಹ್ನ 03 : 32 ತನಕ
*ಗುಳಿಕ ಕಾಲ :*
ಬೆಳಿಗ್ಗೆ 06 : 10 ರಿಂದ ಬೆಳಿಗ್ಗೆ 07 : 44 ತನಕ
*ದುರ್ಮುಹೂರ್ತ :*
ಬೆಳಿಗ್ಗೆ 07 : 50 ರಿಂದ ಬೆಳಿಗ್ಗೆ 08 : 40 ತನಕ
*ವರ್ಜ್ಯ* :
ಬೆಳಿಗ್ಗೆ 09 : 28 ರಿಂದ ಬೆಳಿಗ್ಗೆ 10 : 57 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:00
: *ವಿಷ*
ಬೆಳಿಗ್ಗೆ 07:30 ರಿಂದ 09:00
: *ಅಮೃತ*
ಬೆಳಿಗ್ಗೆ 09:00 ರಿಂದ 10:30
: *ಜ್ವರ*
ಬೆಳಿಗ್ಗೆ 10:30 ರಿಂದ 12:00
: *ಉದ್ಯೋಗ*
ಮಧ್ಯಾಹ್ನ 12:00 ರಿಂದ 01:30
: *ಶುಭ*
ಮಧ್ಯಾಹ್ನ 01:30 ರಿಂದ 03:00
: *ಲಾಭ*
ಮಧ್ಯಾಹ್ನ 03:00 ರಿಂದ 04:30
: *ಧನ*
ಸಂಜೆ 04:30 ರಿಂದ 06:00
: *ಲಾಭ*
*ರಾತ್ರಿ*
ಸಂಜೆ 06:00 ರಿಂದ 07:30
: *ವಿಷ*
ರಾತ್ರಿ 07:30 ರಿಂದ 09:00
: *ಉದ್ಯೋಗ*
ರಾತ್ರಿ 09:00 ರಿಂದ 10:30
: *ಶುಭ*
ರಾತ್ರಿ 10:30 ರಿಂದ 12:00
: *ಅಮೃತ*
ರಾತ್ರಿ 12:00 ರಿಂದ 01:30
: *ಕಲಹ*
ರಾತ್ರಿ 01:30 ರಿಂದ 03:00
: *ರೋಗ*
ರಾತ್ರಿ 03:00 ರಿಂದ 04:30
: *ಅಮೃತ*
ಬೆಳಗಿನಜಾವ 04:30 ರಿಂದ 06:00
: *ಲಾಭ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಚಿತ್ತಾ ೩,೪
ಸ್ವಾತಿ ೧,೨,೩,೪
ವಿಶಾಖ ೧,೨,೩
ಪಾದಗಳು
*ಅಮೃತಸಿದ್ಧಿ ಯೋಗ*
ಶನಿವಾರ ಬೆಳಿಗ್ಗೆ 06 : 10 ರಿಂದ ಶನಿವಾರ ಸಂಜೆ 04 : 51 ರವರೆಗೆ
*ಸರ್ವಾರ್ಥಸಿದ್ಧಿ ಯೋಗ*
ಶನಿವಾರ ಬೆಳಿಗ್ಗೆ 06 : 10 ರಿಂದ ಶನಿವಾರ ಸಂಜೆ 04 : 51 ರವರೆಗೆ
*🌟ಅಗ್ನಿ ವಾಸ*
ಮಧ್ಯಾಹ್ನ 01: 59 ರವರೆಗೆ ಆಕಾಶದಲ್ಲಿ ನಂತರ ಪಾತಾಳದಲ್ಲಿ
*🌕ಚಂದ್ರ ವಾಸ*
ರಾತ್ರಿ 03 : 48 ರವರೆಗೆ ದಕ್ಷಿಣದಲ್ಲಿ ನಂತರ ಪಶ್ಚಿಮದಲ್ಲಿ
🌟 *ದಿಶಾ ಶೂಲ*
ಪೂರ್ವದಲ್ಲಿ
*🌕ರಾಹುಕಾಲ ವಾಸ*
ಪೂರ್ವದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಶನಿ - 06:10 ರಿಂದ 07:12*
*ಗುರು - 07:12 ರಿಂದ 08:15*
*ಕುಜ - 08:15 ರಿಂದ 09:17*
*ರವಿ - 09:17 ರಿಂದ 10:20*
*ಶುಕ್ರ - 10:20 ರಿಂದ 11:22*
*ಬುಧ - 11:22 ರಿಂದ 12:25*
*ಮಧ್ಯಾಹ್ನ*
*ಚಂದ್ರ - 12:25 ರಿಂದ 01:27*
*ಶನಿ - 01:27 ರಿಂದ 02:30*
*ಗುರು - 02:30 ರಿಂದ 03:32*
*ಕುಜ - 03:32 ರಿಂದ 04:35*
*ಸಾಯಂಕಾಲ*
*ರವಿ - 04:35 ರಿಂದ 05:37*
*ಶುಕ್ರ - 05:37 ರಿಂದ 06:40*
*ಬುಧ - 06:40 ರಿಂದ 07:37*
*ರಾತ್ರಿ*
*ಚಂದ್ರ - 07:37 ರಿಂದ 08:35*
*ಶನಿ - 08:35 ರಿಂದ 09:32*
*ಗುರು - 09:32 ರಿಂದ 10:30*
*ಕುಜ - 10:30 ರಿಂದ 11:27*
*ರವಿ - 11:27 ರಿಂದ 12:25*
*ಶುಕ್ರ - 12:25 ರಿಂದ 01:22*
*ಬುಧ - 01:22 ರಿಂದ 02:20*
*ಚಂದ್ರ - 02:20 ರಿಂದ 03:17*
*ಬೆಳಗಿನ ಜಾವ*
*ಶನಿ - 03:17 ರಿಂದ 04:15*
*ಗುರು - 04:15 ರಿಂದ 05:12*
*ಕುಜ - 05:12 ರಿಂದ 06:10*
🙏🌷☘️ ☘️🌷🙏
*ಅವಧೂತ ಚಿಂತನ*
🪷 *_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ_* 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
*9690009393*
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

