ಆಗಸ್ಟ್ 05, 2026
🪷🪷🪷🪷🪷🪷🪷🪷🪷
*🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
*06 ಆಗಸ್ಟ್ 2026*
*ಗುರುವಾರ*
🌅 *ಸೂರ್ಯೋದಯ :*
ಬೆಳಿಗ್ಗೆ 06 : 09
🌄 *ಸೂರ್ಯಾಸ್ತ :*
ಸಂಜೆ 06 : 41
🌙 *ಚಂದ್ರೋದಯ* :
ರಾತ್ರಿ 12 : 13
🌙 *ಚಂದ್ರಾಸ್ತ* :
ಮಧ್ಯಾಹ್ನ 12 : 30
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ಗ್ರೀಷ್ಮ ಋತು*
*ದೃಕ್ ಋತು-ವರ್ಷ ಋತು*
*ಶೈವಧರ್ಮ ಋತು-ನರ್ತನ ಋತು*
ಚಾoದ್ರಾಮಾನ
*ಆಷಾಢ ಮಾಸ*
(ಅಮಾಂತ ಆಷಾಢ )
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ * *21* )
🌘 *ಕೃಷ್ಣ ಪಕ್ಷ*
🌘 *ಅಷ್ಠಮಿ ತಿಥಿ*
ಬುಧವಾರ ರಾತ್ರಿ 08 : 42 ರಿಂದ ಗುರುವಾರ ಸಂಜೆ 06 : 52 ರ ತನಕ ನಂತರ
🌘 *ನವಮಿ ತಿಥಿ*
ಗುರುವಾರ ಸಂಜೆ 06 : 52 ರಿಂದ ಶುಕ್ರವಾರ ಸಂಜೆ 04 : 37 ರ ತನಕ
🌟 *ಭರಣಿ ನಕ್ಷತ್ರ*
ಬುಧವಾರ ರಾತ್ರಿ 09 : 18 ರಿಂದ ಗುರುವಾರ ರಾತ್ರಿ 08 : 13 ರ ತನಕ ನಂತರ
🌟 *ಕೃತ್ತಿಕಾ ನಕ್ಷತ್ರ*
ಗುರುವಾರ ರಾತ್ರಿ 08 : 13 ರಿಂದ ಶುಕ್ರವಾರ ಸಂಜೆ 06 : 43 ರ ತನಕ
🌝ಚಂದ್ರ ಸ್ಥಿತ ರಾಶಿ
*ಮೇಷ ರಾಶಿ*
ರಾತ್ರಿ 01 : 53 ರವರೆಗೆ ನಂತರ
*ವೃಷಭ ರಾಶಿ*
🌞 ಸೂರ್ಯ ಸ್ಥಿತ ರಾಶಿ
*ಕಟಕ ರಾಶಿ*
*ಬಾಲವ ಕರಣ*
ಗುರುವಾರ ಬೆಳಿಗ್ಗೆ 07 : 51 ರ ತನಕ ನಂತರ
*ಕೌಲವ ಕರಣ*
ಗುರುವಾರ ಸಂಜೆ 06 : 53 ರ ತನಕ ನಂತರ
*ತೈತಿಲ ಕರಣ*
ಶುಕ್ರವಾರ ಮುಂಜಾನೆ 05 : 48 ರವರೆಗೆ
*ಗಂಡ ಯೋಗ*
ಬುಧವಾರ ಸಂಜೆ 05 : 28 ರಿಂದ ಗುರುವಾರ ಮಧ್ಯಾಹ್ನ 03 : 00 ರ ತನಕ ನಂತರ
*ವೃದ್ಧಿ ಯೋಗ*
ಗುರುವಾರ ಮಧ್ಯಾಹ್ನ 03 : 00 ರಿಂದ ಶುಕ್ರವಾರ ಮಧ್ಯಾಹ್ನ 12 : 10 ರ ತನಕ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 33 ರಿಂದ ಮುಂಜಾನೆ 05 : 21 ತನಕ
*ಅಭಿಜಿನ್ ಮುಹೂರ್ತ :*
ಮಧ್ಯಾಹ್ನ 12 : 00 ರಿಂದ ಮಧ್ಯಾಹ್ನ 12 : 50 ತನಕ
*ಅಮೃತಕಾಲ :*
ಮಧ್ಯಾಹ್ನ 03 : 37 ರಿಂದ ಸಂಜೆ 05 : 08 ತನಕ
*ರಾಹುಕಾಲ :*
ಮಧ್ಯಾಹ್ನ 01 : 59 ರಿಂದ ಮಧ್ಯಾಹ್ನ 03 : 33 ತನಕ
*ಯಮಗಂಡ ಕಾಲ :*
ಬೆಳಿಗ್ಗೆ 06 : 09 ರಿಂದ ಬೆಳಿಗ್ಗೆ 07 : 43 ತನಕ
*ಗುಳಿಕ ಕಾಲ :*
ಬೆಳಿಗ್ಗೆ 09 : 17 ರಿಂದ ಬೆಳಿಗ್ಗೆ 10 : 51 ತನಕ
*ದುರ್ಮುಹೂರ್ತ :*
ಬೆಳಿಗ್ಗೆ 10 : 20 ರಿಂದ ಬೆಳಿಗ್ಗೆ 11 : 10 ತನಕ ಮತ್ತೆ
ಮಧ್ಯಾಹ್ನ 03 : 20 ರಿಂದ ಸಂಜೆ 04 : 10 ತನಕ
*ವರ್ಜ್ಯ :*
ಬೆಳಿಗ್ಗೆ 06 : 28 ರಿಂದ ಬೆಳಿಗ್ಗೆ 08 : 00 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ಉದ್ಯೋಗ*
ಬೆಳಿಗ್ಗೆ 07:30 ರಿಂದ 09:00
: *ವಿಷ*
ಬೆಳಿಗ್ಗೆ 09:00 ರಿಂದ 10:30
: *ಜ್ವರ*
ಬೆಳಿಗ್ಗೆ 10:30 ರಿಂದ 12:00
: *ಲಾಭ*
ಮಧ್ಯಾಹ್ನ 12:00 ರಿಂದ 01:30
: *ಅಮೃತ*
ಮಧ್ಯಾಹ್ನ 01:30 ರಿಂದ 03:00
: *ವಿಷ*
ಮಧ್ಯಾಹ್ನ 03:00 ರಿಂದ 04:30
: *ಕಲಹ*
ಸಂಜೆ 04:30 ರಿಂದ 06:00
: *ಜ್ವರ*
*ರಾತ್ರಿ*
ಸಂಜೆ 06:00 ರಿಂದ 07:30
: *ಸುಖ*
ರಾತ್ರಿ 07:30 ರಿಂದ 09:00
: *ರೋಗ*
ರಾತ್ರಿ 09:00 ರಿಂದ 10:30
: *ಕಲಹ*
ರಾತ್ರಿ 10:30 ರಿಂದ 12:00
: *ಲಾಭ*
ರಾತ್ರಿ 12:00 ರಿಂದ 01:30
: *ಉದ್ಯೋಗ*
ರಾತ್ರಿ 01:30 ರಿಂದ 03:00
: *ಜ್ವರ*
ರಾತ್ರಿ 03:00 ರಿಂದ 04:30
: *ಲಾಭ*
ಬೆಳಗಿನ ಜಾವ 04:30 ರಿಂದ 06:00
: *ಉದ್ಯೋಗ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಉತ್ತರಫಲ್ಗುಣಿ ೨,೩,೪
ಹಸ್ತಾ ೧,೨,೩,೪
ಚಿತ್ತಾ ೧,೨
ಪಾದಗಳು
💥 *ಅಗ್ನಿವಾಸ**
ಸಂಜೆ 06 : 52 ರವರೆಗೆ ಆಕಾಶದಲ್ಲಿ ನಂತರ ಪಾತಾಳದಲ್ಲಿ
🌕 *ಚಂದ್ರವಾಸ*
ರಾತ್ರಿ 01 : 53 ರವರೆಗೆ ಪೂರ್ವದಲ್ಲಿ ನಂತರ ದಕ್ಷಿಣದಲ್ಲಿ
🌟 *ದಿಶಾ ಶೂಲ*
ದಕ್ಷಿಣದಲ್ಲಿ
🐉 *ರಾಹುಕಾಲ ವಾಸ*
ದಕ್ಷಿಣದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಗುರು - 06:09 ರಿಂದ 07:12*
*ಕುಜ - 07:12 ರಿಂದ 08:14*
*ರವಿ - 08:14 ರಿಂದ 09:17*
*ಶುಕ್ರ - 09:17 ರಿಂದ 10:20*
*ಬುಧ - 10:20 ರಿಂದ 11:22*
*ಚಂದ್ರ- 11:22 ರಿಂದ 12:25*
*ಮಧ್ಯಾಹ್ನ*
*ಶನಿ - 12:25 ರಿಂದ 01:28*
*ಗುರು - 01:28 ರಿಂದ 02:30*
*ಕುಜ - 02:30 ರಿಂದ 03:33*
*ರವಿ - 03:33 ರಿಂದ 04:35*
*ಸಾಯಂಕಾಲ*
*ಶುಕ್ರ - 04:35 ರಿಂದ 05:38*
*ಬುಧ - 05:38 ರಿಂದ 06:41*
*ಚಂದ್ರ - 06:41 ರಿಂದ 07:38*
*ರಾತ್ರಿ*
*ಶನಿ - 07:38 ರಿಂದ 08:36*
*ಗುರು - 08:36 ರಿಂದ 09:33*
*ಕುಜ - 09:33 ರಿಂದ 10:30*
*ರವಿ - 10:30 ರಿಂದ 11:28*
*ಶುಕ್ರ - 11:28 ರಿಂದ 12:25*
*ಬುಧ - 12:25 ರಿಂದ 01:22*
*ಚಂದ್ರ- 01:22 ರಿಂದ 02:20*
*ಶನಿ - 02:20 ರಿಂದ 03:17*
*ಬೆಳಗಿನ ಜಾವ*
*ಗುರು - 03:17 ರಿಂದ 04:14*
*ಕುಜ - 04:14 ರಿಂದ 05:12*
*ರವಿ - 05:12 ರಿಂದ 06:09*
🙏🌷☘️ ☘️🌷🙏
*ಅವಧೂತ ಚಿಂತನ*
🪷
*_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ_*
🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

