ಆಗಸ್ಟ್ 14, 2026
💐💐ಸಮಸ್ತ ಜನತೆಗೆ ಸ್ವತಂತ್ರ ದಿನಾಚರಣೆ ಉತ್ಸವದ ಶುಭಾಶಯಗಳು 💐💐💐
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
🌟
*15 ಆಗಸ್ಟ್ 2026*
*ಶನಿವಾರ*
🌅 *ಸೂರ್ಯೋದಯ :*
ಬೆಳಿಗ್ಗೆ 06 : 11
🌄 *ಸೂರ್ಯಾಸ್ತ :*
ಸಂಜೆ 06 : 37
🌙 *ಚಂದ್ರೋದಯ* :
ಬೆಳಿಗ್ಗೆ 08 : 18
🌙 *ಚಂದ್ರಾಸ್ತ :*
ರಾತ್ರಿ 08 : 38
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ವರ್ಷ ಋತು*
*ದೃಕ್ಋತು- ವರ್ಷ ಋತು*
*ಶೈವಧರ್ಮ ಋತು- ನರ್ತನ ಋತು*
ಚಾoದ್ರಮಾನ
*ಶ್ರಾವಣ ಮಾಸ*
(ಅಮಾಂತ ಶ್ರಾವಣ)
(ಪೂರ್ಣಿಮಾಂತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ* 30)
🌕 *ಶುಕ್ಲ ಪಕ್ಷ*
🌕 *ತೃತೀಯ/ತದಿಗೆ ತಿಥಿ*
ಶುಕ್ರವಾರ ಸಂಜೆ 06 : 47 ರಿಂದ ಶನಿವಾರ ಸಂಜೆ 05 : 29 ತನಕ ನಂತರ
🌕 *ಚತುರ್ಥಿ/ಚೌತಿ ತಿಥಿ*
ಶನಿವಾರ ಸಂಜೆ 05 : 29 ರಿಂದ ಭಾನುವಾರ ಸಂಜೆ 04 : 52 ತನಕ
🌟 *ಉತ್ತರಫಲ್ಗುಣಿ ನಕ್ಷತ್ರ*
ಶುಕ್ರವಾರ ರಾತ್ರಿ 03 : 42 ರಿಂದ ಶನಿವಾರ ರಾತ್ರಿ 03 : 25 ತನಕ ನಂತರ
🌟 *ಹಸ್ತಾ ನಕ್ಷತ್ರ*
ಶನಿವಾರ ರಾತ್ರಿ 03 : 25 ರಿಂದ ಭಾನುವಾರ ರಾತ್ರಿ 03 : 50 ತನಕ
ಚಂದ್ರ ಸ್ಥಿತ ರಾಶಿ
🌝 *ಸಿಂಹ ರಾಶಿ*
ಬೆಳಿಗ್ಗೆ 09 : 34 ರವರೆಗೆ ನಂತರ
🌝 *ಕನ್ಯಾ ರಾಶಿ*
ಸೂರ್ಯ ಸ್ಥಿತ ರಾಶಿ
🌞 *ಕಟಕ ರಾಶಿ*
*ಗರಿಜ ಕರಣ*
ಶನಿವಾರ ಸಂಜೆ 05 : 29 ರವರೆಗೆ ನಂತರ
*ವಣಿಜ ಕರಣ*
ಭಾನುವಾರ ಮುಂಜಾನೆ 05 : 05 ತನಕ ನಂತರ
*ವಿಷ್ಠಿ ಕರಣ*
ಭಾನುವಾರ ಸಂಜೆ 04 : 53 ತನಕ
*ಶಿವ ಯೋಗ*
ಶುಕ್ರವಾರ ಬೆಳಿಗ್ಗೆ 09 : 28 ರಿಂದ ಶನಿವಾರ ಬೆಳಿಗ್ಗೆ 07 : 08 ತನಕ ನಂತರ
*ಸಿದ್ಧ ಯೋಗ*
ಶನಿವಾರ ಬೆಳಿಗ್ಗೆ 07 : 08 ರಿಂದ ಭಾನುವಾರ ಮುಂಜಾನೆ 05 : 20 ತನಕ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 35 ರಿಂದ ಮುಂಜಾನೆ 05 : 23 ರ ತನಕ
*ಅಭಿಜಿನ್ ಮುಹೂರ್ತ :*
ಬೆಳಿಗ್ಗೆ 11 : 59 ರಿಂದ ಮಧ್ಯಾಹ್ನ 12 : 43 ತನಕ
*ಅಮೃತಕಾಲ :*
ರಾತ್ರಿ 08 : 17 ರಿಂದ ರಾತ್ರಿ 09 : 52 ತನಕ
*ರಾಹುಕಾಲ :*
ಬೆಳಿಗ್ಗೆ 09 : 17 ರಿಂದ ಬೆಳಿಗ್ಗೆ 10 : 50 ತನಕ
*ಯಮಗಂಡ ಕಾಲ :*
ಮಧ್ಯಾಹ್ನ 01 : 57 ರಿಂದ ಮಧ್ಯಾಹ್ನ 03 : 30 ತನಕ
*ಗುಳಿಕ ಕಾಲ :*
ಬೆಳಿಗ್ಗೆ 06 : 11 ರಿಂದ ಬೆಳಿಗ್ಗೆ 07 : 44 ತನಕ
*ದುರ್ಮುಹೂರ್ತ :*
ಬೆಳಿಗ್ಗೆ 07 : 50 ರಿಂದ ಬೆಳಿಗ್ಗೆ 08 : 40 ತನಕ
*ವರ್ಜ್ಯ* :
ಬೆಳಿಗ್ಗೆ 10 : 49 ರಿಂದ ಮಧ್ಯಾಹ್ನ 12 : 24 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:00
: *ವಿಷ*
ಬೆಳಿಗ್ಗೆ 07:30 ರಿಂದ 09:00
: *ಅಮೃತ*
ಬೆಳಿಗ್ಗೆ 09:00 ರಿಂದ 10:30
: *ಜ್ವರ*
ಬೆಳಿಗ್ಗೆ 10:30 ರಿಂದ 12:00
: *ಉದ್ಯೋಗ*
ಮಧ್ಯಾಹ್ನ 12:00 ರಿಂದ 01:30
: *ಶುಭ*
ಮಧ್ಯಾಹ್ನ 01:30 ರಿಂದ 03:00
: *ಲಾಭ*
ಮಧ್ಯಾಹ್ನ 03:00 ರಿಂದ 04:30
: *ಧನ*
ಸಂಜೆ 04:30 ರಿಂದ 06:00
: *ಲಾಭ*
*ರಾತ್ರಿ*
ಸಂಜೆ 06:00 ರಿಂದ 07:30
: *ವಿಷ*
ರಾತ್ರಿ 07:30 ರಿಂದ 09:00
: *ಉದ್ಯೋಗ*
ರಾತ್ರಿ 09:00 ರಿಂದ 10:30
: *ಶುಭ*
ರಾತ್ರಿ 10:30 ರಿಂದ 12:00
: *ಅಮೃತ*
ರಾತ್ರಿ 12:00 ರಿಂದ 01:30
: *ಕಲಹ*
ರಾತ್ರಿ 01:30 ರಿಂದ 03:00
: *ರೋಗ*
ರಾತ್ರಿ 03:00 ರಿಂದ 04:30
: *ಅಮೃತ*
ಬೆಳಗಿನಜಾವ 04:30 ರಿಂದ 06:00
: *ಲಾಭ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಉತ್ತರಾಷಾಢ ೨,೩,೪
ಶ್ರವಣ ೧,೨,೩,೪
ಧನಿಷ್ಠಾ ೧,೨
ಪಾದಗಳು
*ಅಮೃತಸಿದ್ಧಿ ಯೋಗ*
ಭಾನುವಾರ ಬೆಳಿಗ್ಗೆ 06 : 11 ರಿಂದ ಭಾನುವಾರ ರಾತ್ರಿ 03 : 50 ರವರೆಗೆ
*ಸರ್ವಾರ್ಥಸಿದ್ಧಿ ಯೋಗ*
ಭಾನುವಾರ ಬೆಳಿಗ್ಗೆ 06 : 11 ರಿಂದ ಭಾನುವಾರ ರಾತ್ರಿ 03 : 50 ರವರೆಗೆ
*🌟ಅಗ್ನಿ ವಾಸ*
ಪೃಥ್ವಿಯಲ್ಲಿ
*🌕ಚಂದ್ರ ವಾಸ*
ಬೆಳಿಗ್ಗೆ 09 : 34 ರವರೆಗೆ ಪೂರ್ವದಲ್ಲಿ ನಂತರ ದಕ್ಷಿಣದಲ್ಲಿ
🌟 *ದಿಶಾ ಶೂಲ*
ಪೂರ್ವದಲ್ಲಿ
*🌕ರಾಹುಕಾಲ ವಾಸ*
ಪೂರ್ವದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಶನಿ - 06:10 ರಿಂದ 07:13*
*ಗುರು - 07:13 ರಿಂದ 08:15*
*ಕುಜ - 08:15 ರಿಂದ 09:17*
*ರವಿ - 09:17 ರಿಂದ 10:19*
*ಶುಕ್ರ - 10:19 ರಿಂದ 11:21*
*ಬುಧ - 11:21 ರಿಂದ 12:24*
*ಮಧ್ಯಾಹ್ನ*
*ಚಂದ್ರ - 12:24 ರಿಂದ 01:26*
*ಶನಿ - 01:26 ರಿಂದ 02:28*
*ಗುರು - 02:28 ರಿಂದ 03:30*
*ಕುಜ - 03:30 ರಿಂದ 04:32*
*ಸಾಯಂಕಾಲ*
*ರವಿ - 04:32 ರಿಂದ 05:35*
*ಶುಕ್ರ - 05:35 ರಿಂದ 06:37*
*ಬುಧ - 06:37 ರಿಂದ 07:35*
*ರಾತ್ರಿ*
*ಚಂದ್ರ - 07:35 ರಿಂದ 08:32*
*ಶನಿ - 08:32 ರಿಂದ 09:30*
*ಗುರು - 09:30 ರಿಂದ 10:28*
*ಕುಜ - 10:28 ರಿಂದ 11:26*
*ರವಿ - 11:26 ರಿಂದ 12:24*
*ಶುಕ್ರ - 12:24 ರಿಂದ 01:21*
*ಬುಧ - 01:21 ರಿಂದ 02:19*
*ಚಂದ್ರ - 02:19 ರಿಂದ 03:17*
*ಬೆಳಗಿನ ಜಾವ*
*ಶನಿ - 03:17 ರಿಂದ 04:15*
*ಗುರು - 04:15 ರಿಂದ 05:13*
*ಕುಜ - 05:13 ರಿಂದ 06:11*
🙏🌷☘️ ☘️🌷🙏
*ಅವಧೂತ ಚಿಂತನ*
🪷 *_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ_* 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
*9690009393*
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

