ಆಗಸ್ಟ್ 01, 2026
🌳ಕರ್ನಾಟಕ ಅರಣ್ಯ ಇಲಾಖೆ - ಅರಣ್ಯ ವೀಕ್ಷಕ (ಗ್ರೂಪ್ 'ಡಿ') ನೇರ ನೇಮಕಾತಿ 2026-27
➤ ವೃತ್ತವಾರು ಹುದ್ದೆಗಳ ವಿವರ:
➨ ಕೆನರಾ ವೃತ್ತ – 67 ಹುದ್ದೆಗಳು
➨ ಕೊಡಗು ವೃತ್ತ – 32 ಹುದ್ದೆಗಳು
➨ ಧಾರವಾಡ ವೃತ್ತ – 12 ಹುದ್ದೆಗಳು
➨ ಮಂಗಳೂರು ವೃತ್ತ – 54 ಹುದ್ದೆಗಳು
➨ ಹಾಸನ ವೃತ್ತ – 31 ಹುದ್ದೆಗಳು
➨ ಚಿಕ್ಕಮಗಳೂರು ವೃತ್ತ – 60 ಹುದ್ದೆಗಳು
➨ ಕಲಬುರ್ಗಿ ವೃತ್ತ – 6 ಹುದ್ದೆಗಳು
➨ ಬೆಳಗಾವಿ ವೃತ್ತ – 42 ಹುದ್ದೆಗಳು
➨ ಮೈಸೂರು ವೃತ್ತ – 121 ಹುದ್ದೆಗಳು
➨ ಬಳ್ಳಾರಿ ವೃತ್ತ – 64 ಹುದ್ದೆಗಳು
➨ ಚಾಮರಾಜನಗರ ವೃತ್ತ – 159 ಹುದ್ದೆಗಳು
➨ ಬೆಂಗಳೂರು ವೃತ್ತ – 82 ಹುದ್ದೆಗಳು
➨ ಶಿವಮೊಗ್ಗ ವೃತ್ತ – 44 ಹುದ್ದೆಗಳು
💥ಒಟ್ಟು ಹುದ್ದೆಗಳು: 774
◈ಅರ್ಜಿ ಸಲ್ಲಿಕೆ ಆರಂಭ: 01-08-2026
◈ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-08-2026
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

