ಆಗಸ್ಟ್ 01, 2026
ಬೆಂಗಳೂರು, ಆಗಸ್ಟ್ 1: ಕರ್ನಾಟಕದ ಸೈಬರ್ ಕೆಫೆ, CSC, ಆನ್ಲೈನ್ ಸೇವಾ ಕೇಂದ್ರ ಹಾಗೂ ಗ್ರಾಹಕರ ಸೇವಾ ಕೇಂದ್ರಗಳ ಮಾಲೀಕರಿಗೆ ವೃತ್ತಿಪರ ಕೌಶಲ್ಯ ಮತ್ತು ಹೊಸ ಆನ್ಲೈನ್ ಸೇವೆಗಳ ಬಗ್ಗೆ ನಿರಂತರ ತರಬೇತಿ ನೀಡುವ ಉದ್ದೇಶದಿಂದ R5Nance Future Platform ವಿಶೇಷ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.
ಈ ತರಬೇತಿ ಕಾರ್ಯಕ್ರಮವು ಸದಾಶಿವ ಕೆ ಅವರ ಸಾರಥ್ಯದಲ್ಲಿ ನಡೆಯಲಿದ್ದು, ಸರ್ಕಾರಿ ಹಾಗೂ ಖಾಸಗಿ ಆನ್ಲೈನ್ ಸೇವೆಗಳ ಪ್ರಾಯೋಗಿಕ (Live) ತರಬೇತಿ, ಹೊಸ ಸೇವೆಗಳ ಅಪ್ಡೇಟ್ಗಳು, ತಾಂತ್ರಿಕ ಮಾರ್ಗದರ್ಶನ ಹಾಗೂ ಉದ್ಯಮ ಅಭಿವೃದ್ಧಿಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುತ್ತದೆ.
ಸೈಬರ್ ಕೆಫೆ, CSC, ಗ್ರಾಮೀಣ ಡಿಜಿಟಲ್ ಸೇವಾ ಕೇಂದ್ರ ಹಾಗೂ ಹೊಸದಾಗಿ ಆನ್ಲೈನ್ ಸೇವಾ ಕೇಂದ್ರ ಆರಂಭಿಸಲು ಬಯಸುವವರಿಗೆ ಈ ಕಾರ್ಯಕ್ರಮ ಉಪಯುಕ್ತವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ನೋಂದಣಿ ಶುಲ್ಕ: ₹2,999/- ಮಾತ್ರ.
ನೋಂದಣಿ ಲಿಂಕ್: https://r5nance.in/register
Sponsor ID: RF7204113340
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 7204113340 / 7795063340
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

