ಆಗಸ್ಟ್ 03, 2026
🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
*04 ಆಗಸ್ಟ್ 2026*
*ಮಂಗಳವಾರ*🌅
☀️*ಸೂರ್ಯೋದಯ :*
ಬೆಳಿಗ್ಗೆ 06 : 09
🌄 *ಸೂರ್ಯಾಸ್ತ :*
ಸಂಜೆ 06 : 41
🌙 *ಚಂದ್ರೋದಯ*
ರಾತ್ರಿ 10 : 39
🌙 *ಚಂದ್ರಾಸ್ತ* :
ಬೆಳಿಗ್ಗೆ 11 : 32
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ಗ್ರೀಷ್ಮ ಋತು*
*ದೃಕ್ ಋತು- ವರ್ಷ ಋತು*
*ಶೈವಧರ್ಮ ಋತು- ನರ್ತನ ಋತು*
ಚಾoದ್ರಮಾನ
*ಆಷಾಢ ಮಾಸ*
(ಅಮಾಂತ ಆಷಾಢ )
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
( ದ್ರಾವಿಡ - *ಆಢಿ* *19*)
🌘*ಕೃಷ್ಣ ಪಕ್ಷ*
🌘*ಷಷ್ಠಿ ತಿಥಿ*
ಸೋಮವಾರ ರಾತ್ರಿ 10 : 54 ರಿಂದ ಮಂಗಳವಾರ ರಾತ್ರಿ 10 : 03 ರ ತನಕ ನಂತರ
🌘 *ಸಪ್ತಮಿ ತಿಥಿ*
ಮಂಗಳವಾರ ರಾತ್ರಿ 10 : 03 ರಿಂದ ಬುಧವಾರ ರಾತ್ರಿ 08 : 42 ರ ತನಕ
🌟 *ರೇವತಿ ನಕ್ಷತ್ರ*
ಸೋಮವಾರ ರಾತ್ರಿ 10 : 00 ರಿಂದ ಮಂಗಳವಾರ ರಾತ್ರಿ 09 : 54 ರವರೆಗೆ ನಂತರ
🌟 *ಅಶ್ವಿನಿ ನಕ್ಷತ್ರ*
ಮಂಗಳವಾರ ರಾತ್ರಿ 09 : 54 ರಿಂದ ಬುಧವಾರ ರಾತ್ರಿ 09 : 18 ರವರೆಗೆ
🌝ಚಂದ್ರ ಸ್ಥಿತ ರಾಶಿ
*ಮೀನ ರಾಶಿ*
ರಾತ್ರಿ 09 : 54 ರವರೆಗೆ ನಂತರ
*ಮೇಷ ರಾಶಿ*.
☀️ಸೂರ್ಯ ಸ್ಥಿತ ರಾಶಿ
*ಕಟಕ ರಾಶಿ*
*ಗರಿಜ ಕರಣ*
ಮಂಗಳವಾರ ಬೆಳಿಗ್ಗೆ 10 : 33 ತನಕ ನಂತರ
*ವಣಿಜ ಕರಣ*
ಮಂಗಳವಾರ ರಾತ್ರಿ 10 : 03 ತನಕ ನಂತರ
*ವಿಷ್ಠಿ ಕರಣ*
ಬುಧವಾರ ಬೆಳಿಗ್ಗೆ 09 : 27 ರವರೆಗೆ
*ಧೃತಿ ಯೋಗ*
ಸೋಮವಾರ ರಾತ್ರಿ 09 : 13 ರಿಂದ ಮಂಗಳವಾರ ರಾತ್ರಿ 07 : 33 ರವರೆಗೆ ನಂತರ
*ಶೂಲ ಯೋಗ*
ಮಂಗಳವಾರ ರಾತ್ರಿ 07 : 33 ರಿಂದ ಬುಧವಾರ ಸಂಜೆ 05 : 28 ರವರೆಗೆ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 33 ರಿಂದ ಮುಂಜಾನೆ 05 : 21 ತನಕ
*ಅಭಿಜಿನ್ ಮುಹೂರ್ತ :*
ಮಧ್ಯಾಹ್ನ 12 : 00 ರಿಂದ ಮಧ್ಯಾಹ್ನ 12 : 50 ತನಕ
*ಅಮೃತಕಾಲ :*
ರಾತ್ರಿ 07 : 29 ರಿಂದ ರಾತ್ರಿ 09 : 04 ತನಕ
*ರಾಹುಕಾಲ :*
ಮಧ್ಯಾಹ್ನ 03 : 33 ರಿಂದ ಸಂಜೆ 05 : 07 ತನಕ
*ಯಮಗಂಡ ಕಾಲ :*
ಬೆಳಿಗ್ಗೆ 09 : 17 ರಿಂದ ಬೆಳಿಗ್ಗೆ 10 : 51 ತನಕ
*ಗುಳಿಕ ಕಾಲ :*
ಮಧ್ಯಾಹ್ನ 12 : 25 ರಿಂದ ಮಧ್ಯಾಹ್ನ 01 : 59 ತನಕ
*ದುರ್ಮುಹೂರ್ತ :*
ಬೆಳಿಗ್ಗೆ 08 : 40 ರಿಂದ ಬೆಳಿಗ್ಗೆ 09 : 30 ತನಕ ಮತ್ತೆ
ರಾತ್ರಿ 11 : 17 ರಿಂದ ರಾತ್ರಿ 12 : 02 ತನಕ
*ವರ್ಜ್ಯ* :
ಬೆಳಿಗ್ಗೆ 09 : 57 ರಿಂದ ಬೆಳಿಗ್ಗೆ 11 : 33 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ರೋಗ*
ಬೆಳಿಗ್ಗೆ 07:30 ರಿಂದ 09:00
: *ಉದ್ಯೋಗ*
ಬೆಳಿಗ್ಗೆ 09:00 ರಿಂದ 10:30
: *ಜ್ವರ*
ಬೆಳಿಗ್ಗೆ 10:30 ರಿಂದ 12:00
: *ಲಾಭ*
ಮಧ್ಯಾಹ್ನ 12:00 ರಿಂದ 01:30
: *ಅಮೃತ*
ಮಧ್ಯಾಹ್ನ 01:30 ರಿಂದ 03:00
: *ಉದ್ಯೋಗ*
ಮಧ್ಯಾಹ್ನ 03:00 ರಿಂದ 04:30
: *ವಿಷ*
ಸಂಜೆ 04:30 ರಿಂದ 06:00
: *ಲಾಭ*
*ರಾತ್ರಿ*
ಸಂಜೆ 06:00 ರಿಂದ 07:30
: *ಜ್ವರ*
ರಾತ್ರಿ 07:30 ರಿಂದ 09:00
: *ಉದ್ಯೋಗ*
ರಾತ್ರಿ 09:00 ರಿಂದ 10:30
: *ಕಲಹ*
ರಾತ್ರಿ 10:30 ರಿಂದ 12:00
: *ಲಾಭ*
ರಾತ್ರಿ 12:00 ರಿಂದ 01:30
: *ರೋಗ*
ರಾತ್ರಿ 01:30 ರಿಂದ 03:00
: *ಲಾಭ*
ರಾತ್ರಿ 03:00 ರಿಂದ 04:30
: *ಉದ್ಯೋಗ*
ಬೆಳಗಿನ ಜಾವ 04:30 ರಿಂದ 06:00
: *ಧನ*
🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಮಖಾ ೧,೨,೩,೪
ಪೂರ್ವಫಲ್ಗುಣಿ ೧,೨,೩,೪
ಉತ್ತರಫಲ್ಗುಣಿ ೧
ಪಾದಗಳು
*ಅಮೃತಸಿದ್ಧಿ ಯೋಗ*
ಮಂಗಳವಾರ ರಾತ್ರಿ 09 : 54 ರಿಂದ ಬುಧವಾರ ಬೆಳಿಗ್ಗೆ 06 : 09 ರವರೆಗೆ
*ಸರ್ವಾರ್ಥಸಿದ್ಧಿ ಯೋಗ*
ಮಂಗಳವಾರ ರಾತ್ರಿ 09 : 54 ರಿಂದ ಬುಧವಾರ ಬೆಳಿಗ್ಗೆ 06 : 09 ರವರೆಗೆ
🌟 *ಗಂಡಮೂಲ ನಕ್ಷತ್ರ*
🌟 *ರೇವತಿ ನಕ್ಷತ್ರ*
ಸೋಮವಾರ ರಾತ್ರಿ 10 : 00 ರಿಂದ ಮಂಗಳವಾರ ರಾತ್ರಿ 09 : 54 ರವರೆಗೆ ನಂತರ
🌟 *ಅಶ್ವಿನಿ ನಕ್ಷತ್ರ*
ಮಂಗಳವಾರ ರಾತ್ರಿ 09 : 54 ರಿಂದ ಬುಧವಾರ ರಾತ್ರಿ 09 : 18 ರವರೆಗೆ
💥 *ಅಗ್ನಿವಾಸ*
ರಾತ್ರಿ 10 : 03 ರವರೆಗೆ ಆಕಾಶದಲ್ಲಿ ನಂತರ ಪಾತಾಳದಲ್ಲಿ
🌕 *ಚಂದ್ರವಾಸ*
ರಾತ್ರಿ 09 : 54 ರವರೆಗೆ ಉತ್ತರದಲ್ಲಿ ನಂತರ ಪೂರ್ವದಲ್ಲಿ
🌟 *ದಿಶಾ ಶೂಲ*
ಉತ್ತರದಲ್ಲಿ
🐉 *ರಾಹುಕಾಲ ವಾಸ*
ಪಶ್ಚಿಮದಲ್ಲಿ
🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಕುಜ - 06:09 ರಿಂದ 07:12*
*ರವಿ - 07:12 ರಿಂದ 08:14*
*ಶುಕ್ರ - 08:14 ರಿಂದ 09:17*
*ಬುಧ - 09:17 ರಿಂದ 10:20*
*ಚಂದ್ರ - 10:20 ರಿಂದ 11:22*
*ಶನಿ - 11:22 ರಿಂದ 12:25*
*ಮಧ್ಯಾಹ್ನ*
*ಗುರು - 12:25 ರಿಂದ 01:28*
*ಕುಜ - 01:28 ರಿಂದ 02:31*
*ರವಿ - 02:31 ರಿಂದ 03:33*
*ಶುಕ್ರ - 03:33 ರಿಂದ 04:36*
*ಸಾಯಂಕಾಲ*
*ಬುಧ - 04:36 ರಿಂದ 05:39*
*ಚಂದ್ರ - 05:39 ರಿಂದ 06:41*
*ಶನಿ - 06:41 ರಿಂದ 07:39*
*ರಾತ್ರಿ*
*ಗುರು - 07:39 ರಿಂದ 08:36*
*ಕುಜ - 08:36 ರಿಂದ 09:33*
*ರವಿ - 09:33 ರಿಂದ 10:31*
*ಶುಕ್ರ - 10:31 ರಿಂದ 11:28*
*ಬುಧ - 11:28 ರಿಂದ 12:25*
*ಚಂದ್ರ - 12:25 ರಿಂದ 01:23*
*ಶನಿ - 01:23 ರಿಂದ 02:20*
*ಗುರು - 02:20 ರಿಂದ 03:17*
*ಬೆಳಗಿನ ಜಾವ*
*ಕುಜ - 03:17 ರಿಂದ 04:14*
*ರವಿ - 04:14 ರಿಂದ 05:12*
*ಶುಕ್ರ - 05:12 ರಿಂದ 06:09*
🙏🌷☘️ ☘️🌷🙏
*ಅವಧೂತ ಚಿಂತನ*
🪷 *_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ_* 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
9690009393
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

