ಆಗಸ್ಟ್ 16, 2026
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
*17 ಆಗಸ್ಟ್ 2026*
*ಸೋಮವಾರ*🌅 🪷
*ಸೂರ್ಯೋದಯ :*
ಬೆಳಿಗ್ಗೆ 06 : 11
🌄 *ಸೂರ್ಯಾಸ್ತ :*
ಸಂಜೆ 06 : 36
🌙 *ಚಂದ್ರೋದಯ* :
ಬೆಳಿಗ್ಗೆ 09 : 59
🌙 *ಚಂದ್ರಾಸ್ತ* :
ರಾತ್ರಿ 09 : 55
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ವರ್ಷ ಋತು*
*ದೃಕ್ ಋತು- ವರ್ಷ ಋತು*
*ಶೈವಧರ್ಮ ಋತು- ಜೀವನ ಋತು*
ಚಾoದ್ರಮಾನ
*ಶ್ರಾವಣ ಮಾಸ*
(ಅಮಾಂತ ಶ್ರಾವಣ )
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ* 32 )
🌕 *ಶುಕ್ಲ ಪಕ್ಷ*
🌕 *ಪಂಚಮಿ ತಿಥಿ*
ಭಾನುವಾರ ಸಂಜೆ 04 : 52 ರಿಂದ ಸೋಮವಾರ ಸಂಜೆ 05 : 00 ರ ತನಕ ನಂತರ
🌕 *ಷಷ್ಠಿ ತಿಥಿ*
ಸೋಮವಾರ ಸಂಜೆ 05 : 00 ರಿಂದ ಮಂಗಳವಾರ ಸಂಜೆ 05 : 50 ರ ತನಕ
🌟 *ಚಿತ್ತಾ ನಕ್ಷತ್ರ*
ಭಾನುವಾರ ರಾತ್ರಿ 03 : 50 ರಿಂದ ಮಂಗಳವಾರ ಮುಂಜಾನೆ 04 : 58 ರವರೆಗೆ ನಂತರ
🌟 *ಸ್ವಾತಿ ನಕ್ಷತ್ರ*
ಮಂಗಳವಾರ ಮುಂಜಾನೆ 04 : 58 ರಿಂದ ಬುಧವಾರ ಬೆಳಿಗ್ಗೆ 06 : 46 ರವರೆಗೆ
🌝ಚಂದ್ರ ಸ್ಥಿತ ರಾಶಿ
*ಕನ್ಯಾ ರಾಶಿ*
ಸಂಜೆ 04 : 19 ರವರೆಗೆ ನಂತರ
*ತುಲಾ ರಾಶಿ*
🌞ಸೂರ್ಯ ಸ್ಥಿತ ರಾಶಿ
*ಕಟಕ ರಾಶಿ*
ಬೆಳಿಗ್ಗೆ 07 : 54 ರವರೆಗೆ ನಂತರ
*ಸಿಂಹ ರಾಶಿ*
*ಬಾಲವ ಕರಣ*
ಸೋಮವಾರ ಸಂಜೆ 05 : 00 ತನಕ ನಂತರ
*ಕೌಲವ ಕರಣ*
ಮಂಗಳವಾರ ಮುಂಜಾನೆ 05 : 20 ತನಕ ನಂತರ
*ತೈತಿಲ ಕರಣ*
ಮಂಗಳವಾರ ಸಂಜೆ 05 : 51 ರವರೆಗೆ
*ಶುಭ ಯೋಗ*
ಭಾನುವಾರ ಮುಂಜಾನೆ 04 : 07 ರಿಂದ ಭಾನುವಾರ ರಾತ್ರಿ 03 : 28 ರವರೆಗೆ ನಂತರ
*ಶುಕ್ಲ ಯೋಗ*
ಭಾನುವಾರ ರಾತ್ರಿ 03 : 28 ರಿಂದ ಸೋಮವಾರ ರಾತ್ರಿ 03 : 22 ರವರೆಗೆ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 35 ರಿಂದ ಮುಂಜಾನೆ 05 : 23 ತನಕ
*ಅಭಿಜಿನ್ ಮುಹೂರ್ತ :*
ಬೆಳಿಗ್ಗೆ 11 : 58 ರಿಂದ ಮಧ್ಯಾಹ್ನ 12 : 48 ತನಕ
*ಅಮೃತಕಾಲ :*
ರಾತ್ರಿ 10 : 15 ರಿಂದ ರಾತ್ರಿ 11 : 56
*ರಾಹುಕಾಲ :*
ಬೆಳಿಗ್ಗೆ 07 : 44 ರಿಂದ ಬೆಳಿಗ್ಗೆ 09 : 17 ತನಕ
*ಯಮಗಂಡ ಕಾಲ :*
ಬೆಳಿಗ್ಗೆ 10 : 50 ರಿಂದ ಮಧ್ಯಾಹ್ನ 12 : 23 ತನಕ
*ಗುಳಿಕ ಕಾಲ :*
ಮಧ್ಯಾಹ್ನ 01 : 56 ರಿಂದ ಮಧ್ಯಾಹ್ನ 03 : 39 ತನಕ
*ದುರ್ಮುಹೂರ್ತ :*
ಮಧ್ಯಾಹ್ನ 12 : 48 ರಿಂದ ಮಧ್ಯಾಹ್ನ 01 : 38 ತನಕ
ಮತ್ತೆ
ಮಧ್ಯಾಹ್ನ 03 : 17 ರಿಂದ ಸಂಜೆ 04 : 06 ತನಕ
*ವರ್ಜ್ಯ* :
ಮಧ್ಯಾಹ್ನ 12 : 13 ರಿಂದ ಮಧ್ಯಾಹ್ನ 01 : 54 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ಅಮೃತ*
ಬೆಳಿಗ್ಗೆ 07:30 ರಿಂದ 09:00
: *ವಿಷ*
ಬೆಳಿಗ್ಗೆ 09:00 ರಿಂದ 10:30
: *ಉದ್ಯೋಗ*
ಬೆಳಿಗ್ಗೆ 10:30 ರಿಂದ 12:00
: *ಜ್ವರ*
ಮಧ್ಯಾಹ್ನ 12:00 ರಿಂದ 01:30
: *ಲಾಭ*
ಮಧ್ಯಾಹ್ನ 01:30 ರಿಂದ 03:00
: *ಅಮೃತ*
ಮಧ್ಯಾಹ್ನ 03:00 ರಿಂದ 04:30
: *ಲಾಭ*
ಸಂಜೆ 04:30 ರಿಂದ 06:00
: *ಧನ*
*ರಾತ್ರಿ*
ಸಂಜೆ 06:00 ರಿಂದ 07:30
: *ರೋಗ*
ರಾತ್ರಿ 07:30 ರಿಂದ 09:00
: *ಲಾಭ*
ರಾತ್ರಿ 09:00 ರಿಂದ 10:30
: *ಉದ್ಯೋಗ*
ರಾತ್ರಿ 10:30 ರಿಂದ 12:00
: *ಧನ*
ರಾತ್ರಿ 12:00 ರಿಂದ 01:30
: *ರೋಗ*
ರಾತ್ರಿ 01:30 ರಿಂದ 03:00
: *ಅಮೃತ*
ರಾತ್ರಿ 03:00 ರಿಂದ 04:30
: *ವಿಷ*
ಬೆಳಗಿನ ಜಾವ 04:30 ರಿಂದ 06:00
: *ಜ್ವರ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಧನಿಷ್ಠಾ ೩, ೪
ಶತಭಿಷಾ ೧,೨,೩,೪
ಪೂರ್ವಾಭಾದ್ರ ೧,೨,೩
ಪಾದಗಳು
💥 *ಅಗ್ನಿ ವಾಸ*
ಸಂಜೆ 05 : 00 ರವರೆಗೆ ಪೃಥ್ವಿಯಲ್ಲಿ ನಂತರ ಆಕಾಶದಲ್ಲಿ
🌕 *ಚಂದ್ರ ವಾಸ*
ಸಂಜೆ 04 : 19 ರವರೆಗೆ ದಕ್ಷಿಣದಲ್ಲಿ ನಂತರ ಪಶ್ಚಿಮದಲ್ಲಿ
🌟 *ದಿಶಾ ಶೂಲ*
ಪೂರ್ವದಲ್ಲಿ
🐉 *ರಾಹುಕಾಲ ವಾಸ*
ವಾಯುವ್ಯದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಚಂದ್ರ - 06:11 ರಿಂದ 07:13*
*ಶನಿ - 07:13 ರಿಂದ 08:15*
*ಗುರು - 08:15 ರಿಂದ 09:17*
*ಕುಜ - 09:17 ರಿಂದ 10:19*
*ರವಿ - 10:19 ರಿಂದ 11:21*
*ಶುಕ್ರ - 11:21 ರಿಂದ 12:23*
*ಮಧ್ಯಾಹ್ನ*
*ಬುಧ - 12:23 ರಿಂದ 01:25*
*ಚಂದ್ರ - 01:25 ರಿಂದ 02:27*
*ಶನಿ - 02:27 ರಿಂದ 03:29*
*ಗುರು - 03:29 ರಿಂದ 04:32*
*ಸಾಯಂಕಾಲ*
*ಕುಜ - 04:32 ರಿಂದ 05:34*
*ರವಿ - 05:34 ರಿಂದ 06:36*
*ಶುಕ್ರ - 06:36 ರಿಂದ 07:34*
🌕*ರಾತ್ರಿ*
*ಬುಧ - 07:34 ರಿಂದ 08:32*
*ಚಂದ್ರ - 08:32 ರಿಂದ 09:29*
*ಶನಿ - 09:29 ರಿಂದ 10:27*
*ಗುರು - 10:27 ರಿಂದ 11:25*
*ಕುಜ - 11:25 ರಿಂದ 12:23*
*ರವಿ - 12:23 ರಿಂದ 01:21*
*ಶುಕ್ರ - 01:21 ರಿಂದ 02:19*
*ಬುಧ - 02:19 ರಿಂದ 03:17*
*ಬೆಳಗಿನ ಜಾವ*
*ಚಂದ್ರ - 03:17 ರಿಂದ 04:15*
*ಶನಿ - 04:15 ರಿಂದ 05:13*
*ಗುರು - 05:13 ರಿಂದ 06:10*
🙏🌷☘️ ☘️🌷🙏
*ಅವಧೂತ ಚಿಂತನ*
🪷 *_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ*_ 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
9690009393
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

