ಆಗಸ್ಟ್ 15, 2026
🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
*16 ಆಗಸ್ಟ್ 2026*
*ಭಾನುವಾರ (ರವಿವಾರ)*
🌅 *ಸೂರ್ಯೋದಯ :*
ಬೆಳಿಗ್ಗೆ 06 : 11
🌄 *ಸೂರ್ಯಾಸ್ತ :*
ಸಂಜೆ 06 : 36
🌙 *ಚಂದ್ರೋದಯ* :
ಬೆಳಿಗ್ಗೆ 09 : 09
🌙 *ಚಂದ್ರಾಸ್ತ :*
ರಾತ್ರಿ 09 : 16
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ವರ್ಷ ಋತು*
*ದೃಕ್ ಋತು- ವರ್ಷ ಋತು*
*ಶೈವಧರ್ಮ ಋತು-ನರ್ತನ ಋತು*
ಚಾoದ್ರಮಾನ
*ಶ್ರಾವಣ ಮಾಸ*
(ಅಮಾಂತ ಶ್ರಾವಣ )
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
(ದ್ರಾವಿಡ - *ಆಢಿ* 31)
🌕 *ಶುಕ್ಲ ಪಕ್ಷ*
🌕 *ಚತುರ್ಥಿ /ಚೌತಿ ತಿಥಿ*
ಶನಿವಾರ ಸಂಜೆ 05 : 29 ರಿಂದ ಭಾನುವಾರ ಸಂಜೆ 04 : 52 ತನಕ ನಂತರ
🌕 *ಪಂಚಮಿ ತಿಥಿ*
ಭಾನುವಾರ ಸಂಜೆ 04 : 52 ರಿಂದ ಸೋಮವಾರ ಸಂಜೆ 05 : 00 ತನಕ
🌟 *ಹಸ್ತಾ ನಕ್ಷತ್ರ*
ಶನಿವಾರ ರಾತ್ರಿ 03 : 25 ರಿಂದ ಭಾನುವಾರ ರಾತ್ರಿ 03 : 50 ತನಕ ನಂತರ
🌟 *ಚಿತ್ತಾ ನಕ್ಷತ್ರ*
ಭಾನುವಾರ ರಾತ್ರಿ 03 : 50 ರಿಂದ ಮಂಗಳವಾರ ಮುಂಜಾನೆ 04 : 58 ತನಕ
ಚಂದ್ರ ಸ್ಥಿತ ರಾಶಿ
🌝 *ಕನ್ಯಾ ರಾಶಿ*
ಸೂರ್ಯ ಸ್ಥಿತ ರಾಶಿ
🌝 *ಕಟಕ ರಾಶಿ*
*ವಿಷ್ಠಿ ಕರಣ*
ಭಾನುವಾರ ಸಂಜೆ 04 : 53 ತನಕ ನಂತರ
*ಬವ ಕರಣ*
ಸೋಮವಾರ ಮುಂಜಾನೆ 04 : 51 ತನಕ ನಂತರ
*ಬಾಲವ ಕರಣ*
ಸೋಮವಾರ ಸಂಜೆ 05 : 00 ರ ತನಕ
*ಸಾಧ್ಯ ಯೋಗ*
ಭಾನುವಾರ ಮುಂಜಾನೆ 05 : 20 ರಿಂದ ಸೋಮವಾರ ಮುಂಜಾನೆ 04 : 07 ತನಕ ನಂತರ
*ಶುಭ ಯೋಗ*
ಸೋಮವಾರ ಮುಂಜಾನೆ 04 : 07 ರಿಂದ ಸೋಮವಾರ ರಾತ್ರಿ 03 : 28 ತನಕ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 35 ರಿಂದ ಮುಂಜಾನೆ 05 : 23 ರ ತನಕ
*ಅಭಿಜಿನ್ ಮುಹೂರ್ತ :*
ಬೆಳಿಗ್ಗೆ 11 : 59 ರಿಂದ ಮಧ್ಯಾಹ್ನ 12 : 48 ತನಕ
*ಅಮೃತಕಾಲ :*
ರಾತ್ರಿ 09 : 43 ರಿಂದ ರಾತ್ರಿ 11 : 21 ತನಕ
*ರಾಹುಕಾಲ :*
ಸಂಜೆ 05 : 03 ರಿಂದ ಸಂಜೆ 06 : 36 ತನಕ
*ಯಮಗಂಡ ಕಾಲ :*
ಮಧ್ಯಾಹ್ನ 12 : 23 ರಿಂದ ಮಧ್ಯಾಹ್ನ 01 : 57 ತನಕ
*ಗುಳಿಕ ಕಾಲ :*
ಮಧ್ಯಾಹ್ನ 03 : 30 ರಿಂದ ಸಂಜೆ 05 : 03 ತನಕ
*ದುರ್ಮುಹೂರ್ತ :*
ಸಂಜೆ 04 : 57 ರಿಂದ ಸಂಜೆ 05 : 46 ತನಕ
*ವರ್ಜ್ಯ* :
ಬೆಳ್ಳಿಗೆ 11 : 58 ರಿಂದ ಮಧ್ಯಾಹ್ನ 01 : 36 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ಉದ್ಯೋಗ*
ಬೆಳಿಗ್ಗೆ 07:30 ರಿಂದ 09:00
: *ಲಾಭ*
ಬೆಳಿಗ್ಗೆ 09:00 ರಿಂದ 10:30
: *ವಿಷ*
ಬೆಳಿಗ್ಗೆ 10:30 ರಿಂದ 12:00
: *ಅಮೃತ*
ಮಧ್ಯಾಹ್ನ 12:00 ರಿಂದ 01:30
: *ಶುಭ*
ಮಧ್ಯಾಹ್ನ 01:30 ರಿಂದ 03:00
: *ಧನ*
ಮಧ್ಯಾಹ್ನ 03:00 ರಿಂದ 04:30
: *ಅಮೃತ*
ಸಂಜೆ 04:30 ರಿಂದ 06:00
: *ವಿಷ*
*ರಾತ್ರಿ*
ಸಂಜೆ 06:00 ರಿಂದ 07:30
: *ಶುಭ*
ರಾತ್ರಿ 07:30 ರಿಂದ 09:00
: *ಅಮೃತ*
ರಾತ್ರಿ 09:00 ರಿಂದ 10:30
: *ಜ್ವರ*
ರಾತ್ರಿ 10:30 ರಿಂದ 12:00
: *ರೋಗ*
ರಾತ್ರಿ 12:00 ರಿಂದ 01:30
: *ಕಲಹ*
ರಾತ್ರಿ 01:30 ರಿಂದ 03:00
: *ಲಾಭ*
ರಾತ್ರಿ 03:00 ರಿಂದ 04:30
: *ಉದ್ಯೋಗ*
ಬೆಳಗಿನ ಜಾವ 04:30 ರಿಂದ 06:00
: *ರೋಗ*
🪷🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಧನಿಷ್ಠಾ ೩,೪
ಶತಭಿಷಾ ೧,೨,೩,೪
ಪೂರ್ವಾಭಾದ್ರ ೧,೨,೩
ಪಾದಗಳು
*ಅಮೃತಸಿದ್ಧಿ ಯೋಗ*
ಭಾನುವಾರ ಬೆಳಿಗ್ಗೆ 06 : 11 ರಿಂದ ಭಾನುವಾರ ರಾತ್ರಿ 03 : 50 ರವರೆಗೆ
*ಹಸ್ತಾರ್ಕ ಯೋಗ*
ಭಾನುವಾರ ಬೆಳಿಗ್ಗೆ 06 : 11 ರಿಂದ ಭಾನುವಾರ ರಾತ್ರಿ 03 : 50 ರವರೆಗೆ
*ಅಮೃತಸಿದ್ಧಿ ಯೋಗ*
ಭಾನುವಾರ ಬೆಳಿಗ್ಗೆ 06 : 11 ರಿಂದ ಭಾನುವಾರ ರಾತ್ರಿ 03 : 50 ರವರೆಗೆ
💥 *ಅಗ್ನಿವಾಸ*
ಸಂಜೆ 04 : 52 ರವರೆಗೆ ಪಾತಾಳದಲ್ಲಿ ನಂತರ ಪೃಥ್ವಿಯಲ್ಲಿ
🌕 *ಚಂದ್ರ ವಾಸ*
ದಕ್ಷಿಣದಲ್ಲಿ
🌟 *ದಿಶಾ ಶೂಲ*
ಪಶ್ಚಿಮದಲ್ಲಿ
🐉 *ರಾಹು ಕಾಲ*
ಉತ್ತರದಲ್ಲಿ
🪷🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ರವಿ - 06:11 ರಿಂದ 07:13*
*ಶುಕ್ರ - 07:13 ರಿಂದ 08:15*
*ಬುಧ - 08:15 ರಿಂದ 09:17*
*ಚಂದ್ರ - 09:17 ರಿಂದ 10:19*
*ಶನಿ - 10:19 ರಿಂದ 11:21*
*ಗುರು - 11:21 ರಿಂದ 12:23*
*ಮಧ್ಯಾಹ್ನ*
*ಕುಜ - 12:23 ರಿಂದ 01:26*
*ರವಿ - 01:26 ರಿಂದ 02:28*
*ಶುಕ್ರ - 02:28 ರಿಂದ 03:30*
*ಬುಧ - 03:30 ರಿಂದ 04:32*
*ಸಾಯಂಕಾಲ*
*ಚಂದ್ರ - 04:32 ರಿಂದ 05:34*
*ಶನಿ - 05:34 ರಿಂದ 06:36*
*ಗುರು - 06:36 ರಿಂದ 07:34*
*ರಾತ್ರಿ*
*ಕುಜ - 07:34 ರಿಂದ 08:32*
*ರವಿ - 08:32 ರಿಂದ 09:30*
*ಶುಕ್ರ - 09:30 ರಿಂದ 10:28*
*ಬುಧ - 10:28 ರಿಂದ 11:26*
*ಚಂದ್ರ - 11:26 ರಿಂದ 12:23*
*ಶನಿ - 12:23 ರಿಂದ 01:21*
*ಗುರು - 01:21 ರಿಂದ 02:19*
*ಕುಜ - 02:19 ರಿಂದ 03:17*
*ಬೆಳಗಿನ ಜಾವ*
*ರವಿ - 03:17 ರಿಂದ 04:15*
*ಶುಕ್ರ - 04:15 ರಿಂದ 05:13*
*ಬುಧ - 05:13 ರಿಂದ 06:11*
🙏🌷☘️ ☘️🌷🙏
*ಅವಧೂತ ಚಿಂತನ*
🪷 _*ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ*_ 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
9690009393
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

