ಆಗಸ್ಟ್ 10, 2026
🙏 *🕉️ಶ್ರೀಗುರುಭ್ಯೋನಮ:* 🙏
*ದಿನದ ಪಂಚಾಂಗ*
🪷🪷🪷🪷🪷🪷🪷🪷🪷
*11 ಆಗಸ್ಟ್ 2026*
*ಮಂಗಳವಾರ*🌅
☀️*ಸೂರ್ಯೋದಯ :
ಬೆಳಿಗ್ಗೆ 06 : 10
🌄 *ಸೂರ್ಯಾಸ್ತ :
ಸಂಜೆ 06 : 39
🌙 *ಚಂದ್ರೋದಯ*
ಮುಂಜಾನೆ 04 : 24
🌙 *ಚಂದ್ರಾಸ್ತ* :
ಸಂಜೆ 05 : 40
*ಪರಾಭವ ನಾಮ ಸಂವತ್ಸರ*
*ದಕ್ಷಿಣಾಯಣ*
*ವೈದಿಕ ಋತು-ಗ್ರೀಷ್ಮ ಋತು*
*ದೃಕ್ ಋತು- ವರ್ಷ ಋತು*
*ಶೈವಧರ್ಮ ಋತು- ನರ್ತನ ಋತು*
ಚಾoದ್ರಮಾನ
*ಆಷಾಢ ಮಾಸ*
(ಅಮಾಂತ ಆಷಾಢ )
(ಪೂರ್ಣಿಮಾoತ ಶ್ರಾವಣ )
ಸೌರಮಾನ
*ಕಟಕ ಮಾಸ*
( ದ್ರಾವಿಡ - *ಆಢಿ* *26*)
🌘*ಕೃಷ್ಣ ಪಕ್ಷ*
🌘*ಚತುರ್ದಶಿ ತಿಥಿ*
ಮಂಗಳವಾರ ಮುಂಜಾನೆ 04 : 54 ರಿಂದ ಮಂಗಳವಾರ ರಾತ್ರಿ 01 : 53 ರ ತನಕ ನಂತರ
🌘 *ಅಮಾವಾಸ್ಯೆ ತಿಥಿ*
ಮಂಗಳವಾರ ರಾತ್ರಿ 01 : 53 ರಿಂದ ಬುಧವಾರ ರಾತ್ರಿ 11 : 06 ರ ತನಕ
🌟 *ಪುನರ್ವಸು ನಕ್ಷತ್ರ*
ಸೋಮವಾರ ಮಧ್ಯಾಹ್ನ 12 : 26 ರಿಂದ ಮಂಗಳವಾರ ಬೆಳಿಗ್ಗೆ 10 : 09 ರವರೆಗೆ ನಂತರ
🌟 *ಪುಷ್ಯಾ ನಕ್ಷತ್ರ*
ಮಂಗಳವಾರ ಬೆಳಿಗ್ಗೆ 10 : 09 ರಿಂದ ಬುಧವಾರ ಬೆಳಿಗ್ಗೆ 07 : 59 ರವರೆಗೆ
🌝ಚಂದ್ರ ಸ್ಥಿತ ರಾಶಿ
*ಕಟಕ ರಾಶಿ*
☀️ಸೂರ್ಯ ಸ್ಥಿತ ರಾಶಿ
*ಕಟಕ ರಾಶಿ*
*ವಿಷ್ಠಿ ಕರಣ*
ಮಂಗಳವಾರ ಮಧ್ಯಾಹ್ನ 03 : 23 ತನಕ ನಂತರ
*ಶಕುನಿ ಕರಣ*
ಮಂಗಳವಾರ ರಾತ್ರಿ 01 : 53 ತನಕ ನಂತರ
*ಚತುಷ್ಪಾದ ಕರಣ*
ಬುಧವಾರ ಬೆಳಿಗ್ಗೆ 12 : 27 ರವರೆಗೆ
*ಸಿದ್ಧಿ ಯೋಗ*
ಸೋಮವಾರ ರಾತ್ರಿ 10 : 26 ರಿಂದ ಮಂಗಳವಾರ ಸಂಜೆ 06 : 51 ರವರೆಗೆ ನಂತರ
*ವ್ಯತೀಪಾತ ಯೋಗ*
ಮಂಗಳವಾರ ಸಂಜೆ 06 : 51 ರಿಂದ ಬುಧವಾರ ಮಧ್ಯಾಹ್ನ 03 : 25 ರವರೆಗೆ
*ಬ್ರಹ್ಮ ಮುಹೂರ್ತ* :
ಮುಂಜಾನೆ 04 : 34 ರಿಂದ ಮುಂಜಾನೆ 05 : 22 ತನಕ
*ಅಭಿಜಿನ್ ಮುಹೂರ್ತ :
ಬೆಳಿಗ್ಗೆ 11 : 59 ರಿಂದ ಮಧ್ಯಾಹ್ನ 12 : 49 ತನಕ
*ಅಮೃತಕಾಲ :
ಬೆಳಿಗ್ಗೆ 07 : 58 ರಿಂದ ಬೆಳಿಗ್ಗೆ 09 : 25 ತನಕ
*ರಾಹುಕಾಲ :
ಮಧ್ಯಾಹ್ನ 03 : 31 ರಿಂದ ಸಂಜೆ 05 : 05 ತನಕ
*ಯಮಗಂಡ ಕಾಲ
ಬೆಳಿಗ್ಗೆ 09 : 17 ರಿಂದ ಬೆಳಿಗ್ಗೆ 10 : 51 ತನಕ
*ಗುಳಿಕ ಕಾಲ :
ಮಧ್ಯಾಹ್ನ 12 : 24 ರಿಂದ ಮಧ್ಯಾಹ್ನ 01 : 58 ತನಕ
*ದುರ್ಮುಹೂರ್ತ :
ಬೆಳಿಗ್ಗೆ 08 : 40 ರಿಂದ ಬೆಳಿಗ್ಗೆ 09 : 30 ತನಕ ಮತ್ತೆ
ರಾತ್ರಿ 11 : 15 ರಿಂದ ರಾತ್ರಿ 12 : 01 ತನಕ
*ವರ್ಜ್ಯ* :
ಸಂಜೆ 05 : 26 ರಿಂದ ಸಂಜೆ 06 : 53 ತನಕ
🪷🪷🪷🪷🪷🪷🪷🪷🪷
*ಗೌರೀ ಪಂಚಾಂಗ*
*ಹಗಲು*
ಬೆಳಿಗ್ಗೆ 06:00 ರಿಂದ 07:30
: *ರೋಗ*
ಬೆಳಿಗ್ಗೆ 07:30 ರಿಂದ 09:00
: *ಉದ್ಯೋಗ*
ಬೆಳಿಗ್ಗೆ 09:00 ರಿಂದ 10:30
: *ಜ್ವರ*
ಬೆಳಿಗ್ಗೆ 10:30 ರಿಂದ 12:00
: *ಲಾಭ*
ಮಧ್ಯಾಹ್ನ 12:00 ರಿಂದ 01:30
: *ಅಮೃತ*
ಮಧ್ಯಾಹ್ನ 01:30 ರಿಂದ 03:00
: *ಉದ್ಯೋಗ*
ಮಧ್ಯಾಹ್ನ 03:00 ರಿಂದ 04:30
: *ವಿಷ*
ಸಂಜೆ 04:30 ರಿಂದ 06:00
: *ಲಾಭ*
*ರಾತ್ರಿ*
ಸಂಜೆ 06:00 ರಿಂದ 07:30
: *ಜ್ವರ*
ರಾತ್ರಿ 07:30 ರಿಂದ 09:00
: *ಉದ್ಯೋಗ*
ರಾತ್ರಿ 09:00 ರಿಂದ 10:30
: *ಕಲಹ*
ರಾತ್ರಿ 10:30 ರಿಂದ 12:00
: *ಲಾಭ*
ರಾತ್ರಿ 12:00 ರಿಂದ 01:30
: *ರೋಗ*
ರಾತ್ರಿ 01:30 ರಿಂದ 03:00
: *ಲಾಭ*
ರಾತ್ರಿ 03:00 ರಿಂದ 04:30
: *ಉದ್ಯೋಗ*
ಬೆಳಗಿನ ಜಾವ 04:30 ರಿಂದ 06:00
: *ಧನ*
🪷🪷🪷🪷🪷🪷🪷🪷
*ಚಂದ್ರಾಷ್ಠಮ* :
ಮೂಲ ೧,೨,೩,೪
ಪೂರ್ವಾಷಾಢ ೧,೨,೩,೪
ಉತ್ತರಾಷಾಢ ೧
ಪಾದಗಳು
💥 *ಅಗ್ನಿವಾಸ*
ರಾತ್ರಿ 01 : 53 ರವರೆಗೆ ಆಕಾಶದಲ್ಲಿ ನಂತರ ಪಾತಾಳದಲ್ಲಿ
🌕 *ಚಂದ್ರವಾಸ*
ಉತ್ತರದಲ್ಲಿ
🌟 *ದಿಶಾ ಶೂಲ*
ಉತ್ತರದಲ್ಲಿ
🐉 *ರಾಹುಕಾಲ ವಾಸ*
ಪಶ್ಚಿಮದಲ್ಲಿ
🪷🪷🪷🪷🪷🪷🪷🪷
🌴 *ದಿನದ ಹೋರಾ ಮುಹೂರ್ತ* 🌴
*ಬೆಳಿಗ್ಗೆ*
*ಕುಜ - 06:10 ರಿಂದ 07:12*
*ರವಿ - 07:12 ರಿಂದ 08:15*
*ಶುಕ್ರ - 08:15 ರಿಂದ 09:17*
*ಬುಧ - 09:17 ರಿಂದ 10:20*
*ಚಂದ್ರ - 10:20 ರಿಂದ 11:22*
*ಶನಿ - 11:22 ರಿಂದ 12:24*
*ಮಧ್ಯಾಹ್ನ*
*ಗುರು - 12:24 ರಿಂದ 01:27*
*ಕುಜ - 01:27 ರಿಂದ 02:29*
*ರವಿ - 02:29 ರಿಂದ 03:31*
*ಶುಕ್ರ - 03:31 ರಿಂದ 04:34*
*ಸಾಯಂಕಾಲ*
*ಬುಧ - 04:34 ರಿಂದ 05:36*
*ಚಂದ್ರ - 05:36 ರಿಂದ 06:39*
*ಶನಿ - 06:39 ರಿಂದ 07:36*
*ರಾತ್ರಿ*
*ಗುರು - 07:36 ರಿಂದ 08:34*
*ಕುಜ - 08:34 ರಿಂದ 09:32*
*ರವಿ - 09:32 ರಿಂದ 10:29*
*ಶುಕ್ರ - 10:29 ರಿಂದ 11:27*
*ಬುಧ - 11:27 ರಿಂದ 12:24*
*ಚಂದ್ರ - 12:24 ರಿಂದ 01:22*
*ಶನಿ - 01:22 ರಿಂದ 02:20*
*ಗುರು - 02:20 ರಿಂದ 03:17*
*ಬೆಳಗಿನ ಜಾವ*
*ಕುಜ - 03:17 ರಿಂದ 04:15*
*ರವಿ - 04:15 ರಿಂದ 05:12*
*ಶುಕ್ರ - 05:12 ರಿಂದ 06:10*
🙏🌷☘️ ☘️🌷🙏
*ಅವಧೂತ ಚಿಂತನ*
🪷 *_ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ_* 🪷
ಅವಿಮುಕ್ತ ದತ್ತ ಕ್ಷೇತ್ರ
*ಶ್ರೀಮದ್ ದತ್ತಾತ್ರೇಯ ಆಶ್ರಮ*
ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
9690009393
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

